graciously ಗ್ರೇಷಸ್‍ಲಿ
ಕ್ರಿಯಾವಿಶೇಷಣ
  1. ಸುಂದರವಾಗಿ; ಚೆಲುವಾಗಿ; ಮನೋಹರವಾಗಿ; ರಮ್ಯವಾಗಿ; ಸೊಬಗಿನಿಂದ; ಲಾವಣ್ಯದಿಂದ; ಮೋಹಕವಾಗಿ.
  2. (ನಡವಳಿಕೆಯ ವಿಷಯದಲ್ಲಿ) ಉಚಿತ ರೀತಿಯಲ್ಲಿ; ಗಾಂಭೀರ್ಯದಿಂದ; ಭೂಷಣವಾಗಿ; ಮರ್ಯಾದೆಯಿಂದ; ಸೌಜನ್ಯದಿಂದ; ಸಜ್ಜನಿಕೆಯಿಂದ.
  3. ದಯೆಯಿಂದ; ಸ್ನೇಹಪೂರ್ವಕವಾಗಿ; ಅನುಗ್ರಹ ತೋರುವಂತೆ; ಸಂತೋಷ ನೀಡುವಂತೆ; ಕೃಪೆ ತೋರಿ; ಉಪಕಾರಮಾಡುವ ರೀತಿಯಲ್ಲಿ; ಔದಾರ್ಯದ ಸಹನೆಯಿಂದ.