gracility ಗ್ರಾಸಿಲಿಟಿ
ನಾಮವಾಚಕ
  1. ತೆಳುವು; ಅಸಿ(ತನ); ಕೃಶತೆ.
  2. (ಸಾಹಿತ್ಯಶೈಲಿ) ನಿರಾಡಂಬರ ಸರಳತೆ; ಅಲಂಕಾರವಿಲ್ಲದ ಸರಳತೆ; ನಿರಲಂಕೃತ ಸರಳತೆ.