gracile ಗ್ರಾಸಿ(ಸೈ)ಲ್‍
ಗುಣವಾಚಕ
  1. ತೆಳುವಾದ; ತೆಳ್ಳನೆಯ; ಸೀರ; ಅಸಿಯೊಡಲಿನ.
  2. ಲಲಿತ; ಕೋಮಲ; ಚೆಲುವಾಗಿ ತೆಳುವಾದ; ಅಂದವಾಗಿ ತೆಳ್ಳಗಿರುವ: those gracile arms ಆ ಕೋಮಲ ಬಾಹುಗಳು.