gracelessness ಗ್ರೇಸ್‍ಲಿಸ್‍ನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ನೀತಿಗೆಟ್ಟತನ; ನೀತಿಭ್ರಷ್ಟತೆ; ವಿಷಯಲಂಪಟತೆ; ಪಾಪದಿಂದ ಕೂಡಿರುವಿಕೆ.
  2. ನಾಚಿಕೆಗೇಡಿತನ; ಮಾನಗೆಟ್ಟ ಸ್ಥಿತಿ; ಮರ್ಯಾದೆ ಇಲ್ಲದಿರುವಿಕೆ; ಔಚಿತ್ಯರಾಹಿತ್ಯ; ಅಶಿಷ್ಟತೆ; ಅಸಭ್ಯತೆ.
  3. ಅಂದಗೇಡು; ಚಂದಗೇಡು; ಲಾವಣ್ಯರಾಹಿತ್ಯ; ನಯನಾಜೂಕಿಲ್ಲದಿರುವಿಕೆ.