gracelessly ಗ್ರೇಸ್‍ಲಿಸ್‍ಲಿ
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ನೀತಿಗೆಟ್ಟ ರೀತಿಯಲ್ಲಿ; ನೀತಿಭ್ರಷ್ಟನಾಗಿ; ವಿಷಯಲಂಪಟತನದಿಂದ; ಪಾಪಪೂರಿತವಾಗಿ.
  2. ನಾಚಿಕೆಗೆಟ್ಟಂತೆ; ಮಾನಗೆಟ್ಟ ರೀತಿಯಲ್ಲಿ; ಮರ್ಯಾದೆಯಿಲ್ಲದೆ; ಔಚಿತ್ಯರಹಿತವಾಗಿ; ಅಶಿಷ್ಟತೆಯಿಂದ; ಅಸಭ್ಯವಾಗಿ.
  3. ಸುಂದರವಾಗಿಲ್ಲದೆ; ಅಂದವಿಲ್ಲದೆ; ಬೆಡಗಿಲ್ಲದೆ; ಲಾವಣ್ಯರಹಿತವಾಗಿ; ಚೆಂದಗೆಟ್ಟಂತೆ; ನಯನಾಜೂಕಿಲ್ಲದೆ.