graceless ಗ್ರೇಸ್‍ಲಿಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ನೀತಿಗೆಟ್ಟ; ನೀತಿಭ್ರಷ್ಟ; ವಿಷಯಲಂಪಟ; ಪಾಪದಿಂದ ಕೂಡಿದ: a graceless rogue ನೀತಿಗೆಟ್ಟ ಪಟಿಂಗ.
  2. ನಾಚಿಕೆಗೆಟ್ಟ; ಮಾನಗೆಟ್ಟ; ಮರ್ಯಾದೆಯಿಲ್ಲದ; ಅಶಿಷ್ಟ; ಅಸಭ್ಯ: graceless behaviour ನಾಚಿಕೆಗೆಟ್ಟ ವರ್ತನೆ.
  3. ಸೊಬಗಿಲ್ಲದ; ಸುಂದರವಾಗಿರದ; ಅಂದವಿಲ್ಲದ; ಚಂದಗೆಟ್ಟ; ಬೆಡಗಿಲ್ಲದ; ಲಾವಣ್ಯರಹಿತ; ನಯನಾಜೂಕಿಲ್ಲದ.
ಪದಗುಚ್ಛ

graceless florin ಅಂದಗೆಟ್ಟ ಬೆಳ್ಳಿನಾಣ್ಯ; (1849ರಲ್ಲಿ ಟಂಕಿಸಿದ, D.G. ಎಂಬ ಅಕ್ಷರಗಳು ಬಿಟ್ಟುಹೋದ) ಇಂಗ್ಲಿಷ್‍ ಬೆಳ್ಳಿನಾಣ್ಯ.