gracefulness ಗ್ರೇಸ್‍ಹುಲ್‍ನಿಸ್‍
ನಾಮವಾಚಕ

(ಮುಖ್ಯವಾಗಿ ರೂಪ, ಚಲನೆ, ಯಾ ಕ್ರಿಯೆಯಲ್ಲಿ) ಲಾಲಿತ್ಯ; ಸೌಂದರ್ಯ; ಆಕರ್ಷಕತೆ; ಹಿತವಾಗಿರುವಿಕೆ.