grace-cup ಗ್ರೇಸ್‍ಕಪ್‍
ನಾಮವಾಚಕ
  1. (ಭೋಜನ ಪ್ರಾರ್ಥನೆಯ ನಂತರ ಒಬ್ಬರಿಂದೊಬ್ಬರಿಗೆ ಸುತ್ತಲೂ ಕಳುಹಿಸುವ) ಮದ್ಯದ ಬಟ್ಟಲು.
  2. ವಿದಾಯಪಾನ; ಬೀಳ್ಕೊಡುಗೆ ಕುಡಿತ; ಬೀಳ್ಕೊಳ್ಳುವಾಗ ಮಾಡುವ ಪಾನ.