grabble ಗ್ರಾಬ್‍ಲ್‍
ಅಕರ್ಮಕ ಕ್ರಿಯಾಪದ
  1. ತಡಕಾಡು; ತಡವು; ತಡವರಿಸು; (ಒಂದು ವಸ್ತುವಿಗಾಗಿ) ತಡವುತ್ತ ಹುಡುಕು: grabbled about in her bag ಅವಳ ಚೀಲದಲ್ಲಿ ತಡಕಾಡಿದಳು.
  2. (ಕೈಕಾಲುಗಳನ್ನು ಊರಿ, ಅನೇಕ ವೇಳೆ, ಯಾವುದೇ ವಸ್ತುವಿಗಾಗಿ) ಹರಿದಾಡು.