grabber ಗ್ರಾಬರ್‍
ನಾಮವಾಚಕ
  1. ಥಟ್ಟನೆ – ಹಿಡಿದುಕೊಳ್ಳುವವ, ಹಿಡಿದುಕೊಳ್ಳುವಂಥದ್ದು, ತುಡುಕುಗಾರ.
  2. ದೋಚುಗಾರ; ದೋಚುಗ; ಅಪಹಾರಕ; ಅಪಹರಣಕಾರ; ಕಸಿದಿಟ್ಟುಕೊಳ್ಳುವವನು ಯಾ ಕಸಿದಿಟ್ಟುಕೊಳ್ಳುವಂಥದು.