governorate ಗವರ್ನರೇಟ್‍
ನಾಮವಾಚಕ
  1. ಗವರ್ನರನ (ಆಳ್ವಿಕೆಯಲ್ಲಿರುವ) ಪ್ರಾಂತ ಯಾ ದೇಶದ ಭಾಗ (ಮುಖ್ಯವಾಗಿ ತುರ್ಕಿಯ ಆಟೊಮನ್‍ ಸಾಮ್ರಾಜ್ಯದ ಪ್ರಾಂತ ಮತ್ತು ಅನಂತರ ಈಜಿಪ್ಟ್‍).
  2. ಗವರ್ನರನ ನಿವಾಸ.
  3. ಗವರ್ನರ್‍ಗಿರಿ; ಗವರ್ನರನ ಅಧಿಕಾರ, ಹುದ್ದೆ.