governess-cart ಗವರ್ನಿಸ್‍ಕಾರ್ಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಗವರ್ನೆಸ್‍ ಗಾಡಿ; ಎರಡು ಎದುರು ಬದುರು ಪೀಠಗಳಿರುವ, ಎರಡು ಚಕ್ರದ, ಹಗುರವಾದ ಬಂಡಿ.