governess ಗವರ್ನಿಸ್‍
ನಾಮವಾಚಕ

(ಮುಖ್ಯವಾಗಿ ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಅವರ ಮೇಲ್ವಿಚಾರಣೆ ನೋಡಿಕೊಳ್ಳುವ) ಗೃಹಶಿಕ್ಷಕಿ; ಮನೆ ಮೇಡಂ.