governable ಗವರ್ನಬ್‍ಲ್‍
ಗುಣವಾಚಕ
  1. ಆಳ್ವಿಕೆಗೆ ಒಳಪಡಬಲ್ಲ; ಆಳಬಹುದಾದ; ಅಧಿಕಾರ ನಡೆಸಲು ಸಾಧ್ಯವಾಗುವ.
  2. ನಿರ್ವಹಣಸಾಧ್ಯ; ನಿರ್ವಹಣೀಯ.
  3. ನಿಯಂತ್ರಿಸಬಹುದಾದ; ಹತೋಟಿ ಮಾಡಲು ಸಾಧ್ಯವಿರುವ.
  4. ಆನ್ವಯಿಕ; ಅನ್ವಯಸಾಧ್ಯ: likely to be governable by prudent counsel ವಿವೇಕಯುತ ಸಲಹೆಗೆ ಒಳಪಡುವ ಸಂಭವವಿದ್ದು.