governability ಗವರ್ನಬಿಲಿಟಿ
ನಾಮವಾಚಕ
  1. ಆಳಲು ಸಾಧ್ಯವಾಗಿರುವಿಕೆ.
  2. ನಿರ್ವಹಣೀಯತೆ; ನಿರ್ವಹಣ, ನಿಯಂತ್ರಣ – ಸಾಧ್ಯತೆ.
  3. ಅನ್ವಯ ಸಾಧ್ಯತೆ; ಆನ್ವಯಿಕತೆ.