See also 2gourmand
1gourmand ಗುಅರ್‍ಮಂಡ್‍, ಗೂರ್‍ಮಾನ್‍
ಗುಣವಾಚಕ
  1. ಭೋಜನಪ್ರಿಯತೆಯ; ಮೃಷ್ಟಾನ್ನಪ್ರಿಯತೆಯ.
  2. ಹೊಟ್ಟೆಬಾಕತನದ; ತೀನಾಳಿತನದ.
See also 1gourmand
2gourmand ಗುಅರ್‍ಮಂಡ್‍, ಗೂರ್‍ಮಾನ್‍
ನಾಮವಾಚಕ
  1. ಭೋಜನಪ್ರಿಯ; ಭೋಜನರಸಜ್ಞ; ಮೃಷ್ಟಾನ್ನಪ್ರಿಯ.
  2. ಹೊಟ್ಟೆಬಾಕ; ತೀನಾಳಿ; ಬಕಬಕನೆ ತಿನ್ನುವವನು.