gourd ಗುಅರ್ಡ್‍
ನಾಮವಾಚಕ
  1. ಗಡುಸಾದ ಸಿಪ್ಪೆ ಮತ್ತು ಹೇರಳವಾದ ತಿರುಳಿರುವ (ಕುಂಬಳ, ಕಲ್ಲಂಗಡಿ, ಸೋರೆ, ಮೊದಲಾದ) ದೊಡ್ಡಕಾಯಿ ಯಾ ಅಂತಹ ಕಾಯಿಬಿಡುವ ಬಳ್ಳಿ.
  2. ಬುರುಡೆ; (ಸೋರೆ, ಮೊದಲಾದ ಕಾಯಿಗಳ) ತಿರುಳು ತೆಗೆದು ಒಣಗಿಸಿದ, ಪಾತ್ರೆಯಂತಹ ಬುರುಡೆ.