goulash ಗೂಲ್ಯಾ(ಲಾ)ಷ್‍
ನಾಮವಾಚಕ
  1. ಗೂಲಾಷ್‍; ಮಾಂಸ, ತರಕಾರಿ ಬೇಯಿಸಿ ಚೆನ್ನಾಗಿ ಮಸಾಲೆ ಹಾಕಿ ತಯಾರಿಸಿದ ಒಂದು ತಿನಿಸು.
  2. (ಬ್ರಿಡ್ಜ್‍ ಇಸ್ಪೀಟ್‍ ಆಟ) (ಎಲೆಗಳ) ಮರುಹಂಚಿಕೆ; ಪುನಃ ಹಂಚುವುದು; ಒಮ್ಮೆ ಹಂಚಿದ ಎಲೆಗಳನ್ನು (ಆಟಗಾರರು) ಜೋಡಿಸಿಟ್ಟುಕೊಂಡ ಮೇಲೆ ಕಲಸದೆ ಹಾಗೆಯೇ ಪುನಃ ಹಂಚುವುದು.