gouache ಗುಆಷ್‍
ನಾಮವಾಚಕ
French

(ಚಿತ್ರಕಲೆ) ಗುಆಷ್‍:

  1. ನೀರಿನಲ್ಲಿ ಅರೆದು, ಜೇನುತುಪ್ಪ ಮತ್ತು ಗೋಂದಿನ ಅಂಟಿನಲ್ಲಿ ಮಂದಗೊಳಿಸಿದ ಅಪಾರದರ್ಶಕ ಬಣ್ಣಗಳು.
  2. ಈ ಬಣ್ಣಗಳಿಂದ ಚಿತ್ರ ಬರೆಯುವ ಶೈಲಿ.
  3. ಹೀಗೆ ಬರೆದ ಚಿತ್ರ.