got-up ಗಾಟ್‍ಅಪ್‍
ಗುಣವಾಚಕ

ಕೃತಕ ಸಿಂಗಾರದ; ಕೃತಕಾಲಂಕಾರದ; ಪರಿಣಾಮ ಉಂಟುಮಾಡಲು ಯಾ ಮೋಸಗೊಳಿಸಲು ಕೃತಕವಾಗಿ ಸಿಂಗರಿಸಿದ ಯಾ ರೂಪಿಸಿದ.