gostliness ಗೋಸ್ಟ್‍ಲಿನಿಸ್‍
ನಾಮವಾಚಕ
  1. ಪ್ರೇತತ್ವ; ಪ್ರೇತಸ್ಥಿತಿ.
  2. ಪ್ರೇತಲಕ್ಷಣ; ಪ್ರೇತಕಳೆ; ಪ್ರೇತದಂತಿರುವಿಕೆ.
  3. ಪ್ರೇತಗಳಿಂದ ತುಂಬಿರುವಿಕೆ.