gossipy ಗಾಸಿಪಿ
ಗುಣವಾಚಕ
  1. ಹರಟೆಯಂಥ.
  2. ಹರಟುವ ಪ್ರವೃತ್ತಿಯ; ಹರಟೆಪ್ರಿಯ: a gossipy farmer ಹರಟೆಪ್ರಿಯ ರೈತ.
  3. ಹರಟೆಯಿಂದ ತುಂಬಿದ: a gossipy chronicle ಹರಟೆಯಿಂದ ತುಂಬಿದ ಚರಿತ್ರೆ.