gossamered ಗಾಸಮರ್ಡ್‍
ಗುಣವಾಚಕ
  1. ಗಾಸಮರಿನಂತೆ ಅತಿ – ಹಗುರವಾದ, ತೆಳುವಾದ, ಸಪುರಾದ, ನವಿರಾದ.
  2. ಕೇವಲ ಜಾಳಾದ; ನಿಸ್ಸತ್ವವಾದ.