See also 2gossamer
1gossamer ಗಾಸಮರ್‍
ನಾಮವಾಚಕ
  1. ಗಾಸಮರ್‍:
    1. (ಶಾಂತವಾಯುವಿನಲ್ಲಿ ತೇಲಾಡುತ್ತಿರುವ ಯಾ ಹಸುರು ಹುಲ್ಲಿನ ಮೇಲೆ ಹರಡಿಕೊಂಡಿರುವ) ಚಿಕ್ಕ ಜೇಡರ ಹುಳುವಿನ ಬಲೆ ಯಾ ಹಗುರ, ತೆಳು ಪೊರೆಯಂಥ ಪದಾರ್ಥ.
    2. ಇದರ ಒಂದು ದಾರ, ಎಳೆ.
    3. ಅತಿ ನವಿರಾದ, ನಿಸ್ಸತ್ವದ ಪದಾರ್ಥ; ಕೇವಲ ಜಾಳು ಪದಾರ್ಥ.
  2. ಬಹು ಸೂಖ್ಷ್ಮ ನೆಯ್ಗೆ, ಜಾಲ.
See also 1gossamer
2gossamer ಗಾಸಮರ್‍
ಗುಣವಾಚಕ
  1. ಗಾಸಮರಿನಂಥ.
  2. ಅತಿ ನವಿರಾದ, ಹಗುರವಾದ.
  3. (ಜೇಡರಬಲೆಯಂತೆ) ಜಾಳಾದ; ನಿಸ್ಸತ್ವದ.