gospeller ಗಾಸ್ಪಲರ್‍
ನಾಮವಾಚಕ

(ಕ್ರೈಸ್ತಧರ್ಮ) ಸುವಾರ್ತಾ – ಪಾಠಕ, ವಾಚಕ; ಸುವಾರ್ತಾ ಓದುಗ; ‘ಕಮ್ಯುನಿಯನ್‍’ ಸಂಸ್ಕಾರದಲ್ಲಿ ಸುವಾರ್ತೆ ಪಠಿಸುವವನು.

ಪದಗುಚ್ಛ

hot gospeller

  1. (ಕ್ರೈಸ್ತಧರ್ಮ) ‘ಪ್ಯೂರಿಟನ್‍’ ಕಟ್ಟಾಳು; ಕಟ್ಟಾ ಪ್ಯೂರಿಟನ್‍ ಮತಾನುಯಾಯಿ.
  2. ಕಟ್ಟಾ ಪ್ರಚಾರಕ; ಉಗ್ರ ಪ್ರಚಾರಕ ಯಾ ಚಳವಳಿಗಾರ.