gory ಗೋರಿ
ಗುಣವಾಚಕ
  1. ನೆತ್ತರು ಚೆಲ್ಲಿದ; ನೆತ್ತರಲ್ಲಿ ಅದ್ದಿದ; ರಕ್ತಸಿಕ್ತ; ರಕ್ತಪ್ಲಾವಿತ.
  2. ಕೊಲೆ, ನರಬಲಿ ಮೊದಲಾದವಕ್ಕೆ ಸಂಬಂಧಿಸಿದ.