gorilla ಗರಿಲ
ನಾಮವಾಚಕ

ಗೊರಿಲ್ಲ; ಆಹ್ರಿಕದ ಸಮಭಾಜಕ ವೃತ್ತದ ಪ್ರದೇಶಗಳಲ್ಲಿರುವ ಚಿಂಪಾಂಜಿಯಂತಹ, ಆದರೆ ಅದಕ್ಕಿಂತ ಇನ್ನೂ ದೊಡ್ಡದಾದ ಮತ್ತು ಅಷ್ಟಾಗಿ ಮರದ ಆಶ್ರಯ ಬಯಸದ, ಒಂದು ಬಗೆಯ ವಾನರ. Figure: gorilla