gorgonize ಗಾರ್ಗನೈಸ್‍
ಸಕರ್ಮಕ ಕ್ರಿಯಾಪದ
  1. (ಗಾರ್ಗನ್ನಿನಂತೆ) ದಿಟ್ಟಿಸಿ ನೋಡು.
  2. ಭಯದಿಂದ ಸ್ತಬ್ಧಗೊಳಿಸು, ನಿಶ್ಚೇಷ್ಟ ಮಾಡು, ಕಲ್ಲಾಗಿಸು.
  3. ವಶ್ಯಸುಪ್ತಿ (hypnosis) ಉಂಟುಮಾಡು.