See also 1gorgonia  3gorgonia
2gorgonian ಗಾರ್ಗೋನಿಅನ್‍
ಗುಣವಾಚಕ

ಗಾರ್ಗನ್‍ ಸ್ವರೂಪದ; ಭಯಂಕರ ವಿಕಾರದ; ಅಸಹ್ಯವಾಗುವಷ್ಟು ಕುರೂಪಿಯಾದ.

See also 1gorgonia  2gorgonia
3gorgonian ಗಾರ್ಗೋನಿಅನ್‍
ಗುಣವಾಚಕ

ಗಾರ್ಗೋನಿಯದ; ಗಾರ್ಗೊನೇಸಿಯ ವರ್ಗದ ಯಾ ವರ್ಗಕ್ಕೆ ಸೇರಿದ.

gorgonian ಗಾರ್ಗೋನಿಅನ್‍
ನಾಮವಾಚಕ

ಗಾರ್ಗೋನಿಯನ್‍; ಗಾರ್ಗೊನೇಸಿಯ ವರ್ಗಕ್ಕೆ ಸೇರಿದ ಕಡಲ ಜೀವಿ.