See also 2gorgonia  3gorgonia
1gorgonia ಗಾರ್ಗೋನಿಅ
ನಾಮವಾಚಕ
(ಬಹುವಚನ gorgoniae, gorgonias).

ಗಾರ್ಗೋನಿಯ; ಕಡಲ ಬೀಸಣಿಗೆ (ಎಂದು ಕರೆಯುವ ಹವಳದ ಸಂಬಂಧದ ಸೂಕ್ಷ್ಮ ಕಡಲ ಜೀವಿ).