gorgon ಗಾರ್ಗನ್‍
ನಾಮವಾಚಕ
  1. (ಗ್ರೀಕ್‍ ಪುರಾಣ) ಗಾರ್ಗನ್‍; (ನೋಡಿದವರನ್ನು) ನೋಟದಿಂದ ಕಲ್ಲಾಗಿಸುತ್ತಿದ್ದ ಹಾವುಗೂದಲಿನ ಮೂವರು ಸೋದರಿಯರಲ್ಲಿ ಒಬ್ಬಳು (ಮುಖ್ಯವಾಗಿ ಮೆಡುಸಾ).
  2. ಅತಿ ಕುರೂಪಿ; ಘೋರ ರೂಪಿ; ಭಯಂಕರ, ವಿಕಾರರೂಪಿನ ವ್ಯಕ್ತಿ.
  3. ಕುರೂಪಿಣಿ; ನೋಡಲು ಅಸಹ್ಯವಾಗುವ ಹೆಂಗಸು.