gorgeousness ಗಾರ್ಜಸ್‍ನಿಸ್‍
ನಾಮವಾಚಕ
  1. ಬಹುಕಾಂತಿಯುತವಾಗಿರುವುದು; ಉಜ್ವಲ ವರ್ಣತ್ವ; ಜಾಜ್ವಲ್ಯಮಾನವಾಗಿರುವಿಕೆ.
  2. ಅತ್ಯಲಂಕಾರ.
  3. ಆಡಂಬರತೆ; ವೈಭವತೆ.
  4. (ಪದಪ್ರಯೋಗದ ವಿಷಯದಲ್ಲಿ) ಅಲಂಕಾರಯುಕ್ತತೆ.
  5. ಪುಷ್ಕಳತೆ; ಸಮೃದ್ಧಿ.
  6. (ಆಡುಮಾತು) ಬಲು ಹಿತವಾಗಿರುವಿಕೆ.