gorgeously ಗಾರ್ಜಸ್‍ಲಿ
ಕ್ರಿಯಾವಿಶೇಷಣ
  1. ಬಹುಕಾಂತಿಯುತವಾಗಿ; ಉಜ್ವಲ ವರ್ಣದಿಂದ.
  2. ಅತ್ಯಲಂಕಾರಯುತವಾಗಿ; ಜಾಜ್ವಲ್ಯಮಾನವಾಗಿ.
  3. (ಪದಪ್ರಯೋಗದ ವಿಷಯದಲ್ಲಿ) ಅಲಂಕಾರಯುತವಾಗಿ; ಬೆರಗುಗೊಳಿಸುವಂತೆ.
  4. ಪುಷ್ಕಳವಾಗಿ; ಸಮೃದ್ಧವಾಗಿ.
  5. (ಆಡುಮಾತು) ತುಂಬ ಹಿತವಾಗಿ; ಭರ್ಜರಿಯಾಗಿ.