gorgeous ಗಾರ್ಜಸ್‍
ಗುಣವಾಚಕ
  1. ಬಹುಕಾಂತಿಯ; ಉಜ್ವಲ ವರ್ಣದ.
  2. ಅತ್ಯಲಂಕಾರದ; ಜಾಜ್ವಲ್ಯ ಮಾನವಾದ.
  3. ವೈಭವದ; ಆಡಂಬರದ; ಕಣ್ಸೆಳೆವ.
  4. (ಪದಪ್ರಯೋಗದ ವಿಷಯದಲ್ಲಿ) ಅಲಂಕಾರಯುತ; ಹೊಳೆಯುವ; ಬೆರಗುಗೊಳಿಸುವ.
  5. ಪುಷ್ಕಳವಾದ; ಸಮೃದ್ಧವಾದ: a gorgeous meal ಪುಷ್ಕಳವಾದ ಭೋಜನ.
  6. (ಆಡುಮಾತು) ತುಂಬ ಹಿತವಾದ; ಭರ್ಜರಿ: had a gorgeous time ಹಿತವಾಗಿ ಕಾಲಕಳೆದ.