See also 2gore  3gore  4gore
1gore ಗೋರ್‍
ನಾಮವಾಚಕ

(ಚೆಲ್ಲಿ) ಗಡ್ಡೆ ಕಟ್ಟಿದ, ಹೆಪ್ಪುಗಟ್ಟಿದ – ರಕ್ತ.

See also 1gore  3gore  4gore
2gore ಗೋರ್‍
ನಾಮವಾಚಕ
  1. ಮುಮ್ಮೂಲೆ ತುಂಡು; ಉಡಿಗೆಯಲ್ಲಿ ಅಗಲವನ್ನು ಸರಿಹೊಂದಿಸಲು ಬಳಸುವ, ತ್ರಿಕೋನಾಕಾರದ ಬಟ್ಟೆಯ ತುಂಡು.
  2. (ಕೊಡೆ, ಆಕಾಶಬುಟ್ಟಿ, ಗುಮ್ಮಟ, ಗೋಳ, ಮೊದಲಾದವುಗಳಲ್ಲಿ) ಮುಮ್ಮೂಲೆಯಾಕಾರದ ಯಾ ಬಾಲಚಂದ್ರಾಕೃತಿಯ ತುಂಡು.
  3. ನಿರಿಗೆಪಟ್ಟಿ; ನಿರಿಗೆ ಲಂಗದ ಯಾ ಇತರ ಉಡುಪಿನ ನಿರಿಗೆಗಳಲ್ಲಿ, ಪಟ್ಟಿಗಳಲ್ಲಿ ಒಂದು.
See also 1gore  2gore  4gore
3gore ಗೋರ್‍
ಸಕರ್ಮಕ ಕ್ರಿಯಾಪದ

ಮುಮ್ಮೂಲೆ ತುಂಡು ಬಟ್ಟೆ ಅಳವಡಿಸಿ

  1. ಹೊಲಿ; ರೂಪ ಕೊಡು.
  2. ಕಿರಿದಾಗಿಸು; ಅಗಲ ಕಡಿಮೆ ಮಾಡು.
See also 1gore  2gore  3gore
4gore ಗೋರ್‍
ಸಕರ್ಮಕ ಕ್ರಿಯಾಪದ
  1. (ಕೊಂಬು, ಕೋರೆದಾಡೆ, ಮೊದಲಾದವುಗಳಿಂದ) ಇರಿ; ತಿವಿ; ಹಾಯಿ.
  2. (ಚೂಪಾದ ಬಂಡೆಗಳು) ಹಡಗನ್ನು ಇರಿ, ಹಾಯಿ.