gorcock ಗಾರ್ಕಾಕ್‍
ನಾಮವಾಚಕ

(ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡ್‍) ಕೆಂಪು ಗ್ರೌಸ್‍ ಹುಂಜ; ಗ್ರೌಸ್‍ ಎಂಬ ಒಂದು ಬಗೆಯ ಕೆಂಪು ಕೋಳಿ ಜಾತಿಯ ಗಂಡು.