gorblimey ಗೋಬ್ಲೈಮಿ
ಭಾವಸೂಚಕ ಅವ್ಯಯ

(ಬ್ರಿಟಿಷ್‍ ಪ್ರಯೋಗ) (ತುಚ್ಛವಾಗಿ) (ಆಶ್ಚರ್ಯ, ಕೋಪ, ಮೊದಲಾದವನ್ನು ಸೂಚಿಸುವ ಉದ್ಗಾರ) ನನ್ನ ಕಣ್ಣು ಇಂಗಿಹೋಗ! (God blind me ಎನ್ನುವುದರ ಅಪಭ್ರಂಶ ರೂಪ).