gopher-wood ಗೋಹರ್‍ವುಡ್‍
ನಾಮವಾಚಕ

ಗೋಹರ್‍ ಮರ; ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರದೇಶದಲ್ಲಿ ಬೆಳೆಯುವ, ಸುವಾಸನೆಯ ಬಿಳಿಯ ಹೂ ಬಿಡುವ, ಹಳದಿ ವರ್ಣದ್ರವ್ಯವನ್ನು ಕೊಡುವ, ಗಟ್ಟಿದಾರುವಿನ ಒಂದು ಬಗೆಯ ಮರ.