gooseberry ಗುಸ್‍ಬರಿ
ನಾಮವಾಚಕ
  1. ಗುಸ್‍ಬೆರಿ:
    1. ರೈಬೀಸ್‍ ಕುಲದ ಮುಳ್ಳು ಗಿಡಗಳಲ್ಲಿ ಬಿಡುವ, ನೆಲ್ಲಿಕಾಯಿಯಂಥ ಒಂದು ಕಾಯಿ.
    2. ಅದರ ಗಿಡ, ಪೊದೆ.
  2. (ಪ್ರಾಚೀನ ಪ್ರಯೋಗ) ಗುಸ್‍ಬೆರಿಯಿಂದ ತಯಾರಿಸಿದ ವೈನು.
ಪದಗುಚ್ಛ

gooseberry fool ಗುಸ್‍ಬೆರಿ ರಸಾಯನ.

ನುಡಿಗಟ್ಟು

play gooseberry (ಹಿರಿಯ ಹೆಂಗಸಿನ ವಿಷಯದಲ್ಲಿ) ಪ್ರೇಮಿಗಳ ಜೋಡಿಯ ಉಸ್ತುವಾರದಾರಳಾಗಿರು; (ಅವರು ನಡತೆ ಈರಿ ಹೋಗದಂತೆ) ಕಾವಲಾಗಿರು; (ಅವರಿಗೆ) ಬೇಡವಾದ ಸಂಗಾತಿ, ಅನಪೇಕ್ಷಿತ ಸಹಚರಿ – ಆಗಿರು.