goose-club ಗೂಸ್‍ಕ್ಲಬ್‍
ನಾಮವಾಚಕ

ಬಾತುಸಂಘ; ಬಾತುಕ್ಲಬ್ಬು; ಬಡವರಿಗೆ ಕ್ರಿಸ್‍ಮಸ್‍ (ಬಾತು) ಮಾಂಸ ಒದಗಿಸಲು ಸಣ್ಣ ಕಂತುಗಳಲ್ಲಿ ಹಣ ಕೊಡುವ ಕ್ಲಬ್ಬು, ಸಂಘ.