goon ಗೂನ್‍
ನಾಮವಾಚಕ

(ಅಶಿಷ್ಟ)

  1. ಪುಂಡ; ಗೂಂಡಾ; ಕೆಲಸಗಾರರನ್ನು ಹೆದರಿಸಲು ಸುಲಿಗೆಕೋರರು ನೇಮಿಸಿಕೊಳ್ಳುವ ಪುಂಡ.
  2. ದಡ್ಡ; ಪೆದ್ದ; ಎಗ್ಗ; ಮುಟ್ಠಾಳ.