gook ಗೂ(ಗು)ಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಹೀನಾರ್ಥಕ ಪ್ರಯೋಗ) ವಿದೇಶೀಯ; ಮುಖ್ಯವಾಗಿ ಪೂರ್ವ ಏಷ್ಯಾ ಮೊದಲಾದವುಗಳಿಂದ ಬಂದ ಕಪ್ಪುವರ್ಣದವ.