goof-ball ಗೂಹ್‍ಬಾಲ್‍
ನಾಮವಾಚಕ
  1. ಗೂಹ್‍ ಗುಳಿಗೆ; ನಶೀಲಿ ಗುಳಿಗೆ; ಮ್ಯಾರಿಹ್ವಾನ ಮೊದಲಾದ ಯಾವುದೇ ಮಾದಕ ವಸ್ತುವಿನ ಗುಳಿಗೆ.
  2. ಗುಗ್ಗು; ದಡ್ಡ; ಮಂಕುದಿಣ್ಣೆ.