See also 2goody  3goody  4goody  5goody
1goody ಗುಡಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಕೆಳವರ್ಗದ ವಯಸ್ಸಾದ ಹೆಂಗಸು.
  2. (ಬಹುವೇಳೆ ಮನೆತನದ ಹೆಸರಿನ ಹಿಂದೆ ಪೂರ್ವಪದವಾಗಿ ಪ್ರಯೋಗ) goody Blake etc.
See also 1goody  3goody  4goody  5goody
2goody ಗುಡಿ
ನಾಮವಾಚಕ
  1. ಸಕ್ಕರೆ ಮಿಠಾಯಿ; ಒಂದು ಬಗೆಯ ಮಿಠಾಯಿ.
  2. ಪರಮಾಯಿಷಿ ವಸ್ತು, ಮುಖ್ಯವಾಗಿ ತಿನ್ನಲು ಚೆನ್ನಾಗಿರುವಂಥದು.
  3. (ಆಡುಮಾತು) ಒಳ್ಳೆಯ ವ್ಯಕ್ತಿ, ಮುಖ್ಯವಾಗಿ ಒಂದು ಕಥೆ, ಸಿನಿಮಾ, ಮೊದಲಾದವುಗಳ ನಾಯಕ.
See also 1goody  2goody  4goody  5goody
3goody ಗುಡಿ
ಗುಣವಾಚಕ

ಸೋಗಿನ ಸಜ್ಜನಿಕೆಯ; ಸಜ್ಜನಿಕ ಸೋಗಿನ; (ಅತಿನಯವಾಗಿ, ಬರಿಯ ಸೋಗಿನಿಂದ, ಮಧ್ಯೆ ತಲೆಹಾಕಿ, ಸಪ್ಪೆಯಾಗಿ, ಇಲ್ಲವೆ ಹುಸಿಯಾದ ಭಾವ ಸೂಚಿಸುತ್ತ) ಗುಣಶಾಲಿಯೆನಿಸುವ.

ಪದಗುಚ್ಛ

talk goody ಸೌಜನ್ಯದ ಸೋಗಿನ ಮಾತನಾಡು; ಸೋಗಿನ ಸಜ್ಜನಿಕೆಯಿಂದ ಮಾತನಾಡು; ಅತಿ ನಯವಾಗಿ, ಬರಿಯ ಸೋಗಿನಿಂದ, ಮಧ್ಯೆ ತಲೆ ಹಾಕಿ, ಸಪ್ಪೆಯಾಗಿ, ಇಲ್ಲವೆ ಹುಸಿಯಾದ ಭಾವ ಸೂಚಿಸುತ್ತ, ಗುಣಶಾಲಿಯೆನಿಸಿಕೊಳ್ಳುವ ರೀತಿಯಲ್ಲಿ ಮಾತನಾಡು.

See also 1goody  2goody  3goody  5goody
4goody ಗುಡಿ
ನಾಮವಾಚಕ

ಸೋಗಿನ ಸಜ್ಜನ; ಸೋಗಿನ ಸೌಜನ್ಯ ತೋರುವ ವ್ಯಕ್ತಿ; ಒಳ್ಳೆಯವನೆಂದು ನಟಿಸುವ, ತೋರಿಸಿಕೊಳ್ಳುವ ವ್ಯಕ್ತಿ.

See also 1goody  2goody  3goody  4goody
5goody ಗುಡಿ
ಭಾವಸೂಚಕ ಅವ್ಯಯ

ಭಲೆ! ಭೇಷ್‍! (ಮುಗ್ಧ ಸಂತೋಷ ಯಾ ಆಶ್ಚರ್ಯ ಸೂಚಿಸುವ ಪದ).