goodly ಗುಡ್‍ಲಿ
ಗುಣವಾಚಕ
  1. ಅಂದವಾದ; ಚಂದವಾದ; ಸುಂದರ.
  2. ಹೇರಳವಾದ; ಸುಮಾರು – ದೊಡ್ಡ ಗಾತ್ರದ, ಪ್ರಮಾಣದ: a goodly harvest ತಕ್ಕಷ್ಟು ಹೇರಳವಾದ ಫಸಲು, ಬೆಳೆ.
  3. (ವ್ಯಂಗ್ಯವಾಗಿ) ಬಲು ಸೊಗಸಾದ; ಅದ್ಭುತವಾದ; ಭವ್ಯವಾದ: here is a goodly watch indeed? ಭಲೆ! ನಿಜವಾಗಿಯೂ ಅದ್ಭುತವಾದ ಗಡಿಯಾರ!