goodiness ಗುಡಿನಿಸ್‍
ನಾಮವಾಚಕ

ತೋರ್ಕೆಯ ಒಳ್ಳೆಯತನ; ಸೋಗಿನ ಸಜ್ಜನಿಕೆ; ಅತಿ ನಯವಾಗಿ, ಬರಿಯ ಸೋಗಿನಿಂದ, ಮಧ್ಯೆ ತಲೆಹಾಕಿ, ಸಪ್ಪೆಯಾಗಿ, ಇಲ್ಲವೆ ಹುಸಿಯಾದ ಭಾವ ಸೂಚಿಸುತ್ತ ಗುಣಶಾಲಿ ಎನಿಸಿಕೊಳ್ಳುವಿಕೆ.