See also 2goodbye
1goodbye ಗುಡ್‍ಬೈ
ಭಾವಸೂಚಕ ಅವ್ಯಯ
  1. (ಒಬ್ಬರನ್ನೊಬ್ಬರು ಬೀಳ್ಕೊಡುವಾಗ ಯಾ ದೂರವಾಣಿ ಸಂಭಾಷಣೆ ಮುಗಿಸುವಾಗ ಹೇಳುವ ಮಾತು) ಒಳ್ಳೆಯದು; ಹೋಗಿ ಬಾ ಯಾ ಹೋಗಿಬರುತ್ತೇನೆ; ಸ್ವಸ್ತಿ; ಶುಭಮಸ್ತು; ಶುಭವಾಗಲಿ; ನಮಸ್ಕಾರ.
  2. (ರೂಪಕವಾಗಿ) (ಯಾವುದಾದರೂ ಒಂದು ವಸ್ತುವನ್ನು ತೊಲಗಿಸಿಬಿಟ್ಟಾಗ ಯಾ ಆಖೈರಾಗಿ ಕಳೆದುಕೊಂಡಾಗ ಹೇಳುವ ಮಾತು) ವಿದಾಯ!
See also 1goodbye
2goodbye ಗುಡ್‍ಬೈ
ನಾಮವಾಚಕ
(ಬಹುವಚನ goodbyes).

ವಿದಾಯ (ಕೋರಿಕೆ); ನಮಸ್ಕಾರ; ಬೀಳ್ಕೊಡುವಾಗ ಯಾ ದೂರವಾಣಿ ಸಂಭಾಷಣೆ ಮುಗಿಸುವಾಗ ಶುಭಾಶಯ ಕೋರುವುದು.