2good-time ಗುಡ್‍ಟೈಮ್‍
ಗುಣವಾಚಕ

(ವ್ಯಕ್ತಿಯ ವಿಷಯದಲ್ಲಿ) ಭೋಗಲಾಲಸ; ಭೋಗಪಿಪಾಸೆಯ; ಯಾವುದನ್ನೂ ಲೆಕ್ಕಿಸದೆ ಸುಖಭೋಗಗಳನ್ನು ಅರಸಿ ಹೋಗುವ: a good-time girl ಭೋಗಲಾಲಸೆಯ ಹುಡುಗಿ.