good-temperedly ಗುಡ್‍ಟೆಂಪರ್ಡ್‍ಲಿ
ಕ್ರಿಯಾವಿಶೇಷಣ

ತಾಳ್ಮೆಯ ಮನೋವೃತ್ತಿಯಿಂದ; ಸಹನಶೀಲತೆಯಿಂದ; ಸಿಡುಕಿಲ್ಲದೆ.