See also 2good-looking
1good-looking ಗುಡ್‍ಲುಕಿಂಗ್‍
ಗುಣವಾಚಕ

ಅಂದವಾಗಿರುವ; ಚೆಲುವಾದ; ಸುಂದರ; ಸ್ಫುರದ್ರೂಪಿಯಾದ.

See also 1good-looking
2good-looking ಗುಡ್‍ಲುಕಿಂಗ್‍
ಗುಣವಾಚಕ

ಸದ್ಗುಣಿಯಾಗಿ ಕಾಣುವ; ಗುಣಶಾಲಿಯೆಂದು ತೋರುವ.